ಚೌರಾಸಿ
ಉತ್ತರ ಪ್ರದೇಶದ ಮಥುರಾ ನಗರದ ಬಳಿ ಇರುವ ಜೈನ ಕ್ಷೇತ್ರ. ಕೊನೆಯ ಕೇವಲಿ ಜಂಬುಸ್ವಾಮಿ ಇಲ್ಲಿ ಮುಕ್ತನಾದನೆಂದು ಹೇಳಲಾಗಿದೆ. ಇಲ್ಲಿ ಈಗ ಋಷಭ ಬ್ರಹ್ಮಚರ್ಯಾಶ್ರಮವಿದೆ.
(ಬಿ.ಜಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ